| Song | Ayyo Ba Macha |
|---|---|
| Singer | Sanjay Kumar K H |
| Lyrics | Sanjay Kumar K H |
| Composer | Sanjay Kumar K H |
| Music Production | Sanjay Kumar K H |
| Youtube Video | https://www.youtube.com/watch?v=hvK4hPRi280 |
Ayyo Ba Macha Lyrics in Kannada
ಅಯ್ಯೋ ಬಾ ಮಚ್ಚಾ ಬೈಕ್ ಹತ್ತು ರೈಡ್ ಹೋಗನ
ಎಲ್ಲ ಟೆನ್ಷನ್ ಬಿಟ್ಹಾಕಿ ಚಿಲ್ ಮಾಡನ
ಅಲ್ಲೇ ಪೆಟ್ಟಿ ಅಂಗಡಿಲ್ ಸೈಡ್ ಹಾಕಿ ಚಹಾ ಹೇಳನ
ಅದೇನದೆ ಕಷ್ಟ ಸುಖ ಮಾತಡನ
ಇಲ್ಲ ಹು ಅನ್ನು ಗ್ಯಾಂಗ್ ಕರ್ಸಿ ಪಾರ್ಟಿ ಮಾಡನ
ಇಲ್ಲೇ ಟೆರೇಸಲ್ಲೇ ಶಿಸ್ತಾಗಿ ಟೆಂಟ್ ಹಾಕನ
ಒಳ್ಳೇ ಮಿಲ್ಟ್ರಿ ಅಂಗಡಿ ಹುಡ್ಕಿ ಊಟ ಆರ್ಡರ್ ಮಾಡನ
ಅದೇನದೆ ತಿಂತ ತಿಂತ ಮಾತಡನ.
ಯಾರ್ ಏನ್ ಅಂದ್ರೂ, ನಿಂಗೆ ನಾವ್ ಇಲ್ವಾ?
ಬರೀ ಮಿಸೆಡ್ ಕಾಲ ಸಾಕು, ಬಂದು ನಿಲ್ಲಲ್ವ?
ನಂಬಿದೊರೆ ಬಿಟ್ ಹೋಗಿ ಕೊಟ್ಟಾಗ ಹಿಂಸೆ,
ಮರಿಬೇಡ ಮಚ್ಚಾ ನಿಂಗ್ ಉಳಿಯೋದು ಫ್ರೆಂಡ್ಸ್e
ಫ್ರೆಂಡ್ಸ್.. ಕಷ್ಟ ಅಂತ ಅಂದ್ರೆ ಬಂದು ನಿಲ್ಲೋದ್
ಫ್ರೆಂಡ್ಸ್.. ಬೇರೆ ಯಾರ್ ಅಲ್ಲ..
ಫ್ರೆಂಡ್ಸ್.. ಜೀವಕ್ ಜೀವ ಅನ್ನೋ ಸ್ನೇಹ ನಮ್ದು
ಫ್ರೆಂಡ್ಸ್.. ಬೇರೆ ಬೇಕಿಲ್ಲ.. ×2
Interlude
ಎಲ್ಲರನ್ನೂ ನಂಬಿ ಮೋಸ ಹೋಗದೆ ಇರು,
ಬರೀ ಸ್ವಾರ್ಥಕ್ಕೆ ಬದುಕೋದು ಇಲ್ಲಿ ಎಲ್ಲರೂ
ಪರ್ಪಂಚ ಸಿಕ್ಕಾಪಟ್ಟೆ ದೊಡ್ಡದು ಗುರು,
ಇಲ್ಲಿ ನಿಂಗೂ ಕೂಡ ಕಾಲ ಉಂಟು ಕಾಯುತ್ತ ಇರು
ಲೈಫ್ ಅಲ್ಲಿ up-downu ಇದ್ದೆ ಇರ್ತದೆ
ಸುಮ್ನೆ ಟೆನ್ಷನ್ ಯಾಕೆ ಮಚ್ಚಾ ಬಿಪಿ ಬರ್ತದೆ
ಮೇಲೊಬ್ಬ ಭಗವಂತ ನೋಡ್ತಾ ಇರ್ತಾನೆ
ಆತ ಒಳ್ಳೆಯವರಿಗೆ ಒಳ್ಳೆದ್ನಾ ಮಾಡೆ ಮಾಡ್ತಾನೆ
ಯಾರ್ ಏನ್ ಅಂದ್ರೂ, ನಿಂಗೆ ನಾವ್ ಇಲ್ವಾ?
ಬರೀ ಮಿಸೆಡ್ ಕಾಲ ಸಾಕು, ಬಂದು ನಿಲ್ಲಲ್ವ?
ನಂಬಿದೊರೆ ಬಿಟ್ ಹೋಗಿ ಕೊಟ್ಟಾಗ ಹಿಂಸೆ,
ಮರಿಬೇಡ ಮಚ್ಚಾ ನಿಂಗ್ ಉಳಿಯೋದು ಫ್ರೆಂಡ್ಸ್e
ಫ್ರೆಂಡ್ಸ್.. ಕಷ್ಟ ಅಂತ ಅಂದ್ರೆ ಬಂದು ನಿಲ್ಲೋದು
ಫ್ರೆಂಡ್ಸ್.. ಬೇರೆ ಯಾರ್ ಅಲ್ಲ..
ಫ್ರೆಂಡ್ಸ್.. ಜೀವಕ್ ಜೀವ ಅನ್ನೋ ಸ್ನೇಹ ನಮ್ದು
ಫ್ರೆಂಡ್ಸ್.. ಬೇರೆ ಬೇಕಿಲ್ಲ.. ×2