| Title | Geethanjali Pushpanjali Lyrics with Translation | ಗೀತಾಂಜಲೀ ಪುಷ್ಪಾಂಜಲಿ |
|---|---|
| Singer | K.S. Chithra, S. P. Balasubrahmanyam |
| Lyricist | Hamsalekha |
| Film | C.B.I. Shankar |
ಗೀತಾಂಜಲೀ…..
ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ
ಪುಷ್ಪಾಂಜಲಿ…..
ತೊಂಡೆ ಹಣ್ಣಿಗೆ ಬಾಳೆ
ದಿಂಡಿಗೆ ದಾಳಿಂಬೆ ಹಣ್ಣಿಗೆ
ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗಲ್ಲ
ಗೀತಾಂಜಲಿ…..
ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ
ನೀರಾಗಲೇನೆ ನಾ?
ಮೈಯ ಮೇಲೆ ಜಾರಿ ಹೋಗಲು
ಗಾಜಾಗಲೇನೇ ನಾ?
ನಿನ್ನ ಅಂದ ಚಂದ ತೋರಲು
ಮಂಜಾಗಲೇನೆ ನಾ?
ನಿನ್ನ ಕೋಪ ತಂಪು ಮಾಡಲು
ತೇರಾಗಲೇನೆ ನಾ?
ನಿನ್ನ ಹೊತ್ತು ಕೊಂಡು ಹೋಗಲು
ಕೇಳದೆ ದೇವಿ ವರವ ಕೊಡಳು
ಹೊಗಳದೆ ನಾರಿ ಮನಸು ಕೊಡಳು
ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗಲ್ಲ
ಗೀತಾಂಜಲಿ…..
ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ
ಕೈಲಾಸ ಕೈಯಲ್ಲಿ
ನೀನು ನನ್ನ ಸಂಗ ಇದ್ದರೆ
ಆಕಾಶ ಜೇಬಲಿ ನಿನ್ನ ನಗು ಹೀಗೇ ಇದ್ದರೆ
ಕೋಲ್ಮಿಂಚು ಹೂಮಳೆ ನಿನ್ನ ಮಾತು ಕೇಳುತ್ತಿದ್ದರೆ
ಸೀನೀರೆ ಸಾಗರ ನಿನ್ನ ಭಾವ ಹೀಗೇ ಇದ್ದರೆ
ಓಡದೆ ನೀನು ಜಿಂಕೆಯಾದೆ
ಹಾರದೆ ನಾನು ಹಕ್ಕಿಯಾದೆ
ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗಲ್ಲ
ಗೀತಾಂಜಲಿ…..
ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ
ಪುಷ್ಪಾಂಜಲಿ…..
ತೊಂಡೆ ಹಣ್ಣಿಗೆ ಬಾಳೆ
ದಿಂಡಿಗೆ ದಾಳಿಂಬೆ ಹಣ್ಣಿಗೆ
Translations are not ready yet. Save/update this post after configuring the API key; they will be generated in the background.
Original lyrics |
English translation |
|---|---|
| ಗೀತಾಂಜಲೀ….. | |
| ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ | |
| ಪುಷ್ಪಾಂಜಲಿ….. | |
| ತೊಂಡೆ ಹಣ್ಣಿಗೆ ಬಾಳೆ | |
| ದಿಂಡಿಗೆ ದಾಳಿಂಬೆ ಹಣ್ಣಿಗೆ | |
| ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ | |
| ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗಲ್ಲ | |
| ಗೀತಾಂಜಲಿ….. | |
| ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ | |
| ನೀರಾಗಲೇನೆ ನಾ? | |
| ಮೈಯ ಮೇಲೆ ಜಾರಿ ಹೋಗಲು | |
| ಗಾಜಾಗಲೇನೇ ನಾ? | |
| ನಿನ್ನ ಅಂದ ಚಂದ ತೋರಲು | |
| ಮಂಜಾಗಲೇನೆ ನಾ? | |
| ನಿನ್ನ ಕೋಪ ತಂಪು ಮಾಡಲು | |
| ತೇರಾಗಲೇನೆ ನಾ? | |
| ನಿನ್ನ ಹೊತ್ತು ಕೊಂಡು ಹೋಗಲು | |
| ಕೇಳದೆ ದೇವಿ ವರವ ಕೊಡಳು | |
| ಹೊಗಳದೆ ನಾರಿ ಮನಸು ಕೊಡಳು | |
| ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ | |
| ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗಲ್ಲ | |
| ಗೀತಾಂಜಲಿ….. | |
| ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ | |
| ಕೈಲಾಸ ಕೈಯಲ್ಲಿ | |
| ನೀನು ನನ್ನ ಸಂಗ ಇದ್ದರೆ | |
| ಆಕಾಶ ಜೇಬಲಿ ನಿನ್ನ ನಗು ಹೀಗೇ ಇದ್ದರೆ | |
| ಕೋಲ್ಮಿಂಚು ಹೂಮಳೆ ನಿನ್ನ ಮಾತು ಕೇಳುತ್ತಿದ್ದರೆ | |
| ಸೀನೀರೆ ಸಾಗರ ನಿನ್ನ ಭಾವ ಹೀಗೇ ಇದ್ದರೆ | |
| ಓಡದೆ ನೀನು ಜಿಂಕೆಯಾದೆ | |
| ಹಾರದೆ ನಾನು ಹಕ್ಕಿಯಾದೆ | |
| ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ | |
| ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗಲ್ಲ | |
| ಗೀತಾಂಜಲಿ….. | |
| ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ | |
| ಪುಷ್ಪಾಂಜಲಿ….. | |
| ತೊಂಡೆ ಹಣ್ಣಿಗೆ ಬಾಳೆ | |
| ದಿಂಡಿಗೆ ದಾಳಿಂಬೆ ಹಣ್ಣಿಗೆ |