| Title | Titanic Heroine Kannada Lyrics with Translation | ಟೈಟಾನಿಕ್ ಹೀರೋಯಿನ್ ನನ್ನ ಚೆಲುವೇ |
|---|---|
| Singer | Sonu Nigam |
| Lyricist | Hamsalekha |
| Film | Snehaloka (1999) |
ಟೈಟಾನಿಕ್ ಹೀರೋಯಿನ್ ನನ್ನ ಚೆಲುವೇ..
ಅವಳಿಗೆ ಈ ನನ್ನ ಮನಸ್ಸು ಮೀಸಲು
ಈ ಕನಸ್ಸು ಮೀಸಲು
ಟೈಟಾನಿಕ್ ಹೀರೋಯಿನ್ ನನ್ನ ಚೆಲುವೇ..
ಅವಳಿಗೆ ಈ ನನ್ನ ಮನಸ್ಸು ಮೀಸಲು
ಈ ಕನಸ್ಸು ಮೀಸಲು
ಐಲಾ ಐಲಾ ಐಲಾ ಐಲಾ
ಐಲಾ ಐಲಾ ಐಲಾ ಐಲಾ
ಇನ್ನು ಕಾಯಬೇಕು ನೀನು
ನಿನ್ನ ಪ್ರೀತಿ ಪಾಸು ಫೇಲಾ
ಐಲಾ ಐಲಾ
ಪಾಸೋ.. ಫೇಲೋ..
ಈ ವಿಜಯ ಅವಳಿಗೆ ಮೀಸಲು
ಟೈಟಾನಿಕ್ ಹೀರೋಯಿನ್ ನನ್ನ ಚೆಲುವೇ..
ಅವಳಿಗೆ ಈ ನನ್ನ ಮನಸ್ಸು ಮೀಸಲು
ಈ ಕನಸ್ಸು ಮೀಸಲು..
ಏ.. ನಾಲ್ಕು ಸೀಸನ್ಸ್ ಒಂದೇ ದಿವಸ..
ಎದುರು ಬರಲು. . .
ಬೇ..ಕೇನು ರೀಸನ್ಸ್ ಕಂಡ ಕ್ಷಣವೇ..
ನಾನು ಮರುಳು...
ಐಲಾ ಐಲಾ ಐಲಾ ಐಲಾ
ಐಲಾ ಐಲಾ ಐಲಾ ಐಲಾ
ಇನ್ನು ಓದಬೇಕು ನೀನು
ಮಜುನು ದೇವದಾಸ್ ಮೂಲ
ಐಲಾ …ಐಲಾ…
ಸುಖವೊ.. ದುಃಖವೋ..
ನಾನಂತು ಅವಳಿಗೆ ಮೀಸಲು
ಟೈಟಾನಿಕ್ ಹೀರೋಯಿನ್ ನನ್ನ ಚೆಲುವೇ..
ಅವಳಿಗೆ ಈ ನನ್ನ ಮನಸ್ಸು ಮೀಸಲು
ಈ ಕನಸ್ಸು ಮೀಸಲು..
ನನ್ನ ಕನಸ್ಸುಗಳಲ್ಲಿ ನಿನ್ನ ಕಂಡೆ
ಸ್ನೇಹ ಮಾಡಿಕೊಂಡೆ
ಪ್ರೀತಿ ಎಂದರೇನು ಕಂಡೆ..
ಓ.. ಓ.. ಹೃದಯ ಪ್ರಿಯ ಹೃದಯ
ನಿನ್ನನು ಸೇರುವ ದಾರಿ ನನಗೊಂದೆ ಇದೊಂದೇ
ಆ.. ಚೆಲುವೆ ಕೊಡುವ
ಹಸಿರು ಚಿಹ್ನೆ.. ಬೆಳಕಿಗಾಗಿ..
ನಾ.. ಓಡೋ ರೈಲು..
ಬದುಕಿನಲ್ಲಿ.. ಅವಳಿಗಾಗಿ...
ಐಲಾ ಐಲಾ ಐಲಾ ಐಲಾ
ಐಲಾ ಐಲಾ ಐಲಾ ಐಲಾ
ಇನ್ನು ಹಿಡಿಯ ಬೇಕು ನೀನು
ಅದೃಷ್ಟದ ಕೈ ಕಾಲ
ಐಲಾ… ಐಲಾ….
ಸೋಲೋ.. ಗೆಲುವೋ..
ಈ ಜೀವ ಅವಳಿಗೆ ಮೀಸಲು
ಟೈಟಾನಿಕ್ ಹೀರೋಯಿನ್ ನನ್ನ ಚೆಲುವೇ..
ಅವಳಿಗೆ ಈ ನನ್ನ ಮನಸ್ಸು ಮೀಸಲು
ಈ ಕನಸ್ಸು ಮೀಸಲು..
ಟೈಟಾನಿಕ್ ಹೀರೋಯಿನ್ ನನ್ನ ಚೆಲುವೇ..
ಅವಳಿಗೆ ಈ ನನ್ನ ಮನಸ್ಸು ಮೀಸಲು
ಈ ಕನಸ್ಸು ಮೀಸಲು..
Original lyrics
Translation
ಟೈಟಾನಿಕ್ ಹೀರೋಯಿನ್ ನನ್ನ ಚೆಲುವೇ..
Titanic heroine, my beautiful girl...
टाइटैनिक की हीरोइन, मेरी प्यारी हसीना...
టైటానిక్ హీరోయిన్ నా అందాల రాశి...
டைட்டானிக் கதாநாயகி என் அழகியே...
ടൈറ്റാനിക് നായിക എന്റെ സുന്ദരിയേ...
ಅವಳಿಗೆ ಈ ನನ್ನ ಮನಸ್ಸು ಮೀಸಲು
My heart is dedicated to her,
उसके लिए मेरा यह दिल समर्पित है,
ఆమెకే నా ఈ మనసు అంకితం,
அவளுக்கே இந்த என் மனம் அர்ப்பணம்,
അവൾക്കായി ഈ എന്റെ മനസ്സ് സമർപ്പിതം,
ಈ ಕನಸ್ಸು ಮೀಸಲು
This dream is dedicated to her.
यह सपना समर्पित है।
ఈ కల అంకితం.
இந்தக் கனவும் அர்ப்பணம்.
ഈ സ്വപ്നവും സമർപ്പിതം.
ಟೈಟಾನಿಕ್ ಹೀರೋಯಿನ್ ನನ್ನ ಚೆಲುವೇ..
Titanic heroine, my beautiful girl...
टाइटैनिक की हीरोइन, मेरी प्यारी हसीना...
టైటానిక్ హీరోయిన్ నా అందాల రాశి...
டைட்டானிக் கதாநாயகி என் அழகியே...
ടൈറ്റാനിക് നായിക എന്റെ സുന്ദരിയേ...
ಅವಳಿಗೆ ಈ ನನ್ನ ಮನಸ್ಸು ಮೀಸಲು
My heart is dedicated to her,
उसके लिए मेरा यह दिल समर्पित है,
ఆమెకే నా ఈ మనసు అంకితం,
அவளுக்கே இந்த என் மனம் அர்ப்பணம்,
അവൾക്കായി ഈ എന്റെ മനസ്സ് സമർപ്പിതം,
ಈ ಕನಸ್ಸು ಮೀಸಲು
This dream is dedicated to her.
यह सपना समर्पित है।
ఈ కల అంకితం.
இந்தக் கனவும் அர்ப்பணம்.
ഈ സ്വപ്നവും സമർപ്പിതം.
ಐಲಾ ಐಲಾ ಐಲಾ ಐಲಾ
Aila Aila Aila Aila
ऐला ऐला ऐला ऐला
ఐలా ఐలా ఐలా ఐలా
ஐலா ஐலா ஐலா ஐலா
ഐലാ ഐലാ ഐലാ ഐലാ
ಐಲಾ ಐಲಾ ಐಲಾ ಐಲಾ
Aila Aila Aila Aila
ऐला ऐला ऐला ऐला
ఐలా ఐలా ఐలా ఐలా
ஐலா ஐலா ஐலா ஐலா
ഐലാ ഐലാ ഐലാ ഐലാ
ಇನ್ನು ಕಾಯಬೇಕು ನೀನು
You still have to wait,
तुम्हें अभी और इंतज़ार करना होगा,
ఇంకా నువ్వు వేచి ఉండాలి,
இன்னும் நீ காத்திருக்க வேண்டும்,
ഇനിയും നീ കാത്തിരിക്കണം,
ನಿನ್ನ ಪ್ರೀತಿ ಪಾಸು ಫೇಲಾ
Whether your love passes or fails.
तुम्हारा प्यार पास होगा या फेल।
నీ ప్రేమ పాసా ఫెయిలా?
உன் காதல் பாஸா ஃபெயிலா?
നിന്റെ പ്രണയം ജയിക്കുമോ തോൽക്കുമോ?
ಐಲಾ ಐಲಾ
Aila Aila
ऐला ऐला
ఐలా ఐలా
ஐலா ஐலா
ഐലാ ഐലാ
ಪಾಸೋ.. ಫೇಲೋ..
Pass or fail...
पास या फेल...
పాసా... ఫెయిలా...
பாஸா... ஃபெயிலா...
ജയമോ... തോൽവിയോ...
ಈ ವಿಜಯ ಅವಳಿಗೆ ಮೀಸಲು
This victory is dedicated to her.
यह जीत उसी के नाम है।
ఈ విజయం ఆమెకే అంకితం.
இந்த வெற்றி அவளுக்கே அர்ப்பணம்.
ഈ വിജയം അവൾക്കായി സമർപ്പിക്കുന്നു.
ಟೈಟಾನಿಕ್ ಹೀರೋಯಿನ್ ನನ್ನ ಚೆಲುವೇ..
Titanic heroine, my beautiful girl...
टाइटैनिक की हीरोइन, मेरी प्यारी हसीना...
టైటానిక్ హీరోయిన్ నా అందాల రాశి...
டைட்டானிக் கதாநாயகி என் அழகியே...
ടൈറ്റാനിക് നായിക എന്റെ സുന്ദരിയേ...
ಅವಳಿಗೆ ಈ ನನ್ನ ಮನಸ್ಸು ಮೀಸಲು
My heart is dedicated to her,
उसके लिए मेरा यह दिल समर्पित है,
ఆమెకే నా ఈ మనసు అంకితం,
அவளுக்கே இந்த என் மனம் அர்ப்பணம்,
അവൾക്കായി ഈ എന്റെ മനസ്സ് സമർപ്പിതം,
ಈ ಕನಸ್ಸು ಮೀಸಲು..
This dream is dedicated to her...
यह सपना समर्पित है...
ఈ కల అంకితం...
இந்தக் கனவும் அர்ப்பணம்...
ഈ സ്വപ്നവും സമർപ്പിതം...
ಏ.. ನಾಲ್ಕು ಸೀಸನ್ಸ್ ಒಂದೇ ದಿವಸ..
Hey... Four seasons in a single day...
अरे... चारों मौसम एक ही दिन...
ఏ... నాలుగు ఋతువులు ఒకే రోజున...
ஏய்... நான்கு பருவங்கள் ஒரே நாளில்...
ഏയ്... നാല് ഋതുക്കൾ ഒരേ ദിവസം...
ಎದುರು ಬರಲು. . .
When they come face to face...
जब सामने आ जाएँ...
ఎదురుగా వస్తే...
எதிரே வந்தால்...
മുന്നിൽ വന്നാൽ...
ಬೇ..ಕೇನು ರೀಸನ್ಸ್ ಕಂಡ ಕ್ಷಣವೇ..
Hey... Do I need a reason?
अरे... कोई वजह चाहिए क्या?
ఏ... కారణాలు ఎందుకు?
ஏய்... காரணங்கள் எதற்கு?
ഏയ്... എന്തിനാണ് കാരണങ്ങൾ?
ನಾನು ಮರುಳು...
The moment I saw her, I was enchanted...
उसे देखते ही मैं दीवाना हो गया...
చూసిన క్షణమే నేను మైమరచిపోయాను...
அவளைப் பார்த்த நொடியே நான் மயங்கிவிட்டேன்...
അവളെ കണ്ട നിമിഷം തന്നെ ഞാൻ മയങ്ങിപ്പോയി...
ಐಲಾ ಐಲಾ ಐಲಾ ಐಲಾ
Aila Aila Aila Aila
ऐला ऐला ऐला ऐला
ఐలా ఐలా ఐలా ఐలా
ஐலா ஐலா ஐலா ஐலா
ഐലാ ഐലാ ഐലാ ഐലാ
ಐಲಾ ಐಲಾ ಐಲಾ ಐಲಾ
Aila Aila Aila Aila
ऐला ऐला ऐला ऐला
ఐలా ఐలా ఐలా ఐలా
ஐலா ஐலா ஐலா ஐலா
ഐലാ ഐലാ ഐലാ ഐലാ
ಇನ್ನು ಓದಬೇಕು ನೀನು
You still have to read,
तुम्हें अभी पढ़ना होगा,
ఇంకా నువ్వు చదవాలి,
இன்னும் நீ படிக்க வேண்டும்,
ഇനിയും നീ വായിക്കണം,
ಮಜುನು ದೇವದಾಸ್ ಮೂಲ
The original stories of Majnu and Devdas.
मजनूँ और देवदास की असली कहानी।
మజ్ను దేవదాసుల అసలు కథ.
மஜ்னுவும் தேவதாஸும் பற்றிய உண்மைக் கதையை.
മജ്നുവിന്റെയും ദേവദാസിന്റെയും യഥാർത്ഥ കഥ.
ಐಲಾ …ಐಲಾ…
Aila... Aila...
ऐला... ऐला...
ఐలా... ఐలా...
ஐலா... ஐலா...
ഐലാ... ഐലാ...
ಸುಖವೊ.. ದುಃಖವೋ..
Whether happiness or sorrow...
सुख हो या दुख...
సుఖమైనా... దుఃఖమైనా...
இன்பமோ... துன்பமோ...
സന്തോഷമോ... ദുഃഖമോ...
ನಾನಂತು ಅವಳಿಗೆ ಮೀಸಲು
I am always dedicated to her.
मैं तो उसी के लिए समर्पित हूँ।
నేనైతే ఆమెకే అంకితం.
நானோ அவளுக்கே அர்ப்பணம்.
ഞാനാകട്ടെ അവൾക്കായി സമർപ്പിതൻ.
ಟೈಟಾನಿಕ್ ಹೀರೋಯಿನ್ ನನ್ನ ಚೆಲುವೇ..
Titanic heroine, my beautiful girl...
टाइटैनिक की हीरोइन, मेरी प्यारी हसीना...
టైటానిక్ హీరోయిన్ నా అందాల రాశి...
டைட்டானிக் கதாநாயகி என் அழகியே...
ടൈറ്റാനിക് നായിക എന്റെ സുന്ദരിയേ...
ಅವಳಿಗೆ ಈ ನನ್ನ ಮನಸ್ಸು ಮೀಸಲು
My heart is dedicated to her,
उसके लिए मेरा यह दिल समर्पित है,
ఆమెకే నా ఈ మనసు అంకితం,
அவளுக்கே இந்த என் மனம் அர்ப்பணம்,
അവൾക്കായി ഈ എന്റെ മനസ്സ് സമർപ്പിതം,
ಈ ಕನಸ್ಸು ಮೀಸಲು..
This dream is dedicated to her...
यह सपना समर्पित है...
ఈ కల అంకితం...
இந்தக் கனவும் அர்ப்பணம்...
ഈ സ്വപ്നവും സമർപ്പിതം...
ನನ್ನ ಕನಸ್ಸುಗಳಲ್ಲಿ ನಿನ್ನ ಕಂಡೆ
I saw you in my dreams,
मैंने तुम्हें अपने सपनों में देखा,
నా కలల్లో నిన్ను చూశాను,
என் கனவுகளில் உன்னைக் கண்டேன்,
എന്റെ സ്വപ്നങ്ങളിൽ നിന്നെ കണ്ടു,
ಸ್ನೇಹ ಮಾಡಿಕೊಂಡೆ
I became friends with you,
तुमसे दोस्ती कर ली,
నీతో స్నేహం చేశాను,
உன்னுடன் நட்பு கொண்டேன்,
നിന്നോട് സൗഹൃദം സ്ഥാപിച്ചു,
ಪ್ರೀತಿ ಎಂದರೇನು ಕಂಡೆ..
I discovered what love truly means...
तब जाना कि प्यार क्या होता है...
ప్రేమ అంటే ఏమిటో తెలుసుకున్నాను...
காதல் என்றால் என்னவென்று அறிந்தேன்...
പ്രണയം എന്താണെന്ന് അറിഞ്ഞു...
ಓ.. ಓ.. ಹೃದಯ ಪ್ರಿಯ ಹೃದಯ
Oh... Heart, my beloved heart,
ओ... दिल, मेरे प्यारे दिल,
ఓ... హృదయమా, నా ప్రియ హృదయమా,
ஓ... இதயமே, என் அன்பு இதயமே,
ഓ... ഹൃദയമേ, എന്റെ പ്രിയ ഹൃദയമേ,
ನಿನ್ನನು ಸೇರುವ ದಾರಿ ನನಗೊಂದೆ ಇದೊಂದೇ
There is only one way for me to reach you, just this one.
तुम तक पहुँचने का मेरे पास बस यही एक रास्ता है।
నిన్ను చేరే దారి నాకు ఒక్కటే, ఇదొక్కటే.
உன்னைச் சேர எனக்கு ஒரே ஒரு வழிதான், இதுதான்.
നിന്നെ സ്വന്തമാക്കാൻ എനിക്ക് ഒരേയൊരു വഴിയേയുള്ളൂ, ഇതുമാത്രം.
ಆ.. ಚೆಲುವೆ ಕೊಡುವ
Ah... For the green signal
आह... उस हरी झंडी के लिए,
ఆ... అందాల రాశి ఇచ్చే
ஆ... அழகி தரும்
ആ... സുന്ദരി നൽകുന്ന
ಹಸಿರು ಚಿಹ್ನೆ.. ಬೆಳಕಿಗಾಗಿ..
That my beautiful girl gives, for that light...
जो मेरी सुंदर प्रेमिका दे, उस रोशनी के लिए...
ఆకుపచ్చ సంకేతం కోసం... ఆ వెలుగు కోసం...
பச்சைச் சைகைக்காக... அந்த ஒளிக்காக...
പച്ചക്കൊടി എന്ന അടയാളത്തിനായി... ആ വെളിച്ചത്തിനായി...
ನಾ.. ಓಡೋ ರೈಲು..
I am a speeding train,
मैं एक तेज़ दौड़ती रेलगाड़ी हूँ,
నేను దూసుకెళ్లే రైలును,
நான் ஓடும் ரயிலாக,
ഞാനൊരു പാഞ്ഞുപോകുന്ന തീവണ്ടി,
ಬದುಕಿನಲ್ಲಿ.. ಅವಳಿಗಾಗಿ...
In this life, racing for her...
इस ज़िंदगी में उसी के लिए दौड़ रहा हूँ...
ఈ జీవితంలో ఆమె కోసమే పరుగెడుతున్నాను...
இந்த வாழ்க்கையில் அவளுக்காக ஓடுகிறேன்...
ഈ ജീവിതത്തിൽ അവൾക്കായി ഓടുന്നു...
ಐಲಾ ಐಲಾ ಐಲಾ ಐಲಾ
Aila Aila Aila Aila
ऐला ऐला ऐला ऐला
ఐలా ఐలా ఐలా ఐలా
ஐலா ஐலா ஐலா ஐலா
ഐലാ ഐലാ ഐലാ ഐലാ
ಐಲಾ ಐಲಾ ಐಲಾ ಐಲಾ
Aila Aila Aila Aila
ऐला ऐला ऐला ऐला
ఐలా ఐలా ఐలా ఐలా
ஐலா ஐலா ஐலா ஐலா
ഐലാ ഐലാ ഐലാ ഐലാ
ಇನ್ನು ಹಿಡಿಯ ಬೇಕು ನೀನು
You still have to grasp
तुम्हें अभी पकड़ना होगा,
ఇంకా నువ్వు పట్టుకోవాలి,
இன்னும் நீ பிடிக்க வேண்டும்,
ഇനിയും നീ പിടിച്ചെടുക്കണം,
ಅದೃಷ್ಟದ ಕೈ ಕಾಲ
The hands and feet of good fortune.
किस्मत के हाथ और पैर।
అదృష్టం చేతులూ కాళ్లూ.
அதிர்ஷ்டத்தின் கை கால்களை.
ഭാഗ്യത്തിന്റെ കൈകാലുകൾ.
ಐಲಾ… ಐಲಾ….
Aila... Aila...
ऐला... ऐला...
ఐలా... ఐలా...
ஐலா... ஐலா...
ഐലാ... ഐലാ...
ಸೋಲೋ.. ಗೆಲುವೋ..
Whether defeat or victory...
हार हो या जीत...
ఓటమైనా... గెలుపైనా...
தோல்வியோ... வெற்றியோ...
തോൽവിയോ... വിജയമോ...
ಈ ಜೀವ ಅವಳಿಗೆ ಮೀಸಲು
This life is dedicated to her.
यह जीवन उसी के नाम है।
ఈ ప్రాణం ఆమెకే అంకితం.
இந்த உயிர் அவளுக்கே அர்ப்பணம்.
ഈ ജീവൻ അവൾക്കായി സമർപ്പിതം.
ಟೈಟಾನಿಕ್ ಹೀರೋಯಿನ್ ನನ್ನ ಚೆಲುವೇ..
Titanic heroine, my beautiful girl...
टाइटैनिक की हीरोइन, मेरी प्यारी हसीना...
టైటానిక్ హీరోయిన్ నా అందాల రాశి...
டைட்டானிக் கதாநாயகி என் அழகியே...
ടൈറ്റാനിക് നായിക എന്റെ സുന്ദരിയേ...
ಅವಳಿಗೆ ಈ ನನ್ನ ಮನಸ್ಸು ಮೀಸಲು
My heart is dedicated to her,
उसके लिए मेरा यह दिल समर्पित है,
ఆమెకే నా ఈ మనసు అంకితం,
அவளுக்கே இந்த என் மனம் அர்ப்பணம்,
അവൾക്കായി ഈ എന്റെ മനസ്സ് സമർപ്പിതം,
ಈ ಕನಸ್ಸು ಮೀಸಲು..
This dream is dedicated to her...
यह सपना समर्पित है...
ఈ కల అంకితం...
இந்தக் கனவும் அர்ப்பணம்...
ഈ സ്വപ്നവും സമർപ്പിതം...
ಟೈಟಾನಿಕ್ ಹೀರೋಯಿನ್ ನನ್ನ ಚೆಲುವೇ..
Titanic heroine, my beautiful girl...
टाइटैनिक की हीरोइन, मेरी प्यारी हसीना...
టైటానిక్ హీరోయిన్ నా అందాల రాశి...
டைட்டானிக் கதாநாயகி என் அழகியே...
ടൈറ്റാനിക് നായിക എന്റെ സുന്ദരിയേ...
ಅವಳಿಗೆ ಈ ನನ್ನ ಮನಸ್ಸು ಮೀಸಲು
My heart is dedicated to her,
उसके लिए मेरा यह दिल समर्पित है,
ఆమెకే నా ఈ మనసు అంకితం,
அவளுக்கே இந்த என் மனம் அர்ப்பணம்,
അവൾക്കായി ഈ എന്റെ മനസ്സ് സമർപ്പിതം,
ಈ ಕನಸ್ಸು ಮೀಸಲು..
This dream is dedicated to her...
यह सपना समर्पित है...
ఈ కల అంకితం...
இந்தக் கனவும் அர்ப்பணம்...
ഈ സ്വപ്നവും സമർപ്പിതം...