| Title | Bere Yaaro Baredanthide Kannada Lyrics and Translation | ಬೇರೆ ಯಾರೋ |
|---|---|
| Singer | Vaani Harikrishna |
| Lyricist | Jayant Kaikini |
| Film | Kaddipudi |
ಬೇರೆ ಯಾರೋ.. ಬರೆದಂತಿದೆ.. ಸಾಲನೂ..
ಬೀಸೋ ಗಾಳೀ .. ಮರೆತಂತಿದೆ.. ಮಾತನೂ..
ಬೆಲ್ಲದ ಹಾಗೆಯೇ.. ಕಲ್ಲೆದೆ ಕರಗುವ.. ಬೇಗುದಿಯೂ ಇದೇತಕೋ..
ತಡೆದಂತಿದೆ.. ನಿನ್ನನೂ...
ತಡೆದಂತಿದೆ.. ನಿನ್ನನೂ...
ಬೇರೇ... ಯಾರೋ...
ಜೀವವೇ.. ಪ್ರೀತಿಸು.. ಜೀವ ಹೋಗುವಂತೆ..
ಸಂತೆಯ.. ಮಧ್ಯವೇ.. ಸ್ವಪ್ನ ತಾಗುವಂತೆ..
ನಮ್ಮಿಬ್ಬರ...ಓ.. ರುಪಾಂತರಾ...
ಆದಾಗ ಸಣ್ಣ.. ಮಧ್ಯಂತರ...
ಕನ್ನಡಿಯಲ್ಲಿಯೂ.. ಕಣ್ಣಿಗೆ ಬೀಳದ.. ಭೂಮಿಕೆಯೂ ಇದೇತಕೋ..
ಸೆಳೆದಂತಿದೆ.. ನಿನ್ನನೂ...
ಸೆಳೆದಂತಿದೆ.. ನಿನ್ನನೂ...
ಬೇರೇ.. ಯಾರೋ, ಬರೆದಂತಿದೇ.. ಸಾಲನೂ..
ಮರೆತಂತಿದೇ.. ಮಾತನೂ..
Translations are saved and ready.
Original lyrics |
English translation |
|---|---|
| ಬೇರೆ ಯಾರೋ.. ಬರೆದಂತಿದೆ.. ಸಾಲನೂ.. | It seems like someone else wrote it.. It's a loan.. |
| ಬೀಸೋ ಗಾಳೀ .. ಮರೆತಂತಿದೆ.. ಮಾತನೂ.. | Oh dear... I seem to have forgotten... even my mother... |
| ಬೆಲ್ಲದ ಹಾಗೆಯೇ.. ಕಲ್ಲೆದೆ ಕರಗುವ.. ಬೇಗುದಿಯೂ ಇದೇತಕೋ.. | Just like jaggery.. it melts without hardening.. is this also the case with grief.. |
| ತಡೆದಂತಿದೆ.. ನಿನ್ನನೂ... | It seems to be blocked.. yours too... |
| ತಡೆದಂತಿದೆ.. ನಿನ್ನನೂ... | It seems to be blocked.. yours too... |
| ಬೇರೇ... ಯಾರೋ... | Someone else... someone... |
| ಜೀವವೇ.. ಪ್ರೀತಿಸು.. ಜೀವ ಹೋಗುವಂತೆ.. | Life.. Love.. As life goes by.. |
| ಸಂತೆಯ.. ಮಧ್ಯವೇ.. ಸ್ವಪ್ನ ತಾಗುವಂತೆ.. | In the middle of the day.. like a dream.. |
| ನಮ್ಮಿಬ್ಬರ...ಓ.. ರುಪಾಂತರಾ... | Both of us...oh...the transformation... |
| ಆದಾಗ ಸಣ್ಣ.. ಮಧ್ಯಂತರ... | Then a short... intermediate... |
| ಕನ್ನಡಿಯಲ್ಲಿಯೂ.. ಕಣ್ಣಿಗೆ ಬೀಳದ.. ಭೂಮಿಕೆಯೂ ಇದೇತಕೋ.. | Even in the mirror.. the invisible.. role is also like this.. |
| ಸೆಳೆದಂತಿದೆ.. ನಿನ್ನನೂ... | It seems to be drawn.. to you too... |
| ಸೆಳೆದಂತಿದೆ.. ನಿನ್ನನೂ... | It seems to be drawn.. to you too... |
| ಬೇರೇ.. ಯಾರೋ, ಬರೆದಂತಿದೇ.. ಸಾಲನೂ.. | Someone else... just like it was written... even a loan... |
| ಮರೆತಂತಿದೇ.. ಮಾತನೂ.. | Don't forget.. even the mother.. |