| Title | Naguva Nayana Kannada Lyrics with Translation | ನಗುವ ನಯನ |
|---|---|
| Singer | S. P. Balasubrahmanyam (SPB) |
| Lyricist | R. N. Jayagopal |
| Film | Pallavi Anupallavi (1983) |
ಲ ಲ ಲ ಲ ಲ ಲ ಲಾ ಲ
ಲ ಲ ಲಲ ಲಾ ಲ ಲ ಲಾ
ಹೂಂ.ಊಂಹೂಂ ಮ್..ಮ್..ಮ್
ಹಾ ... ಆ ಆಆಆ ಲ ಲ ಲಾ ಲ ಲ ಲಾ ಲ...
ನಗುವ ನಯನ ಮಧುರ ಮೌನ
ಮಿಡಿವಾ ಹೃದಯಾ ಇರೆ ಮಾ...ತೇಕೆ.
ಹೊಸ ಭಾಷೆಯಿದು ರಸ ಕಾ..ವ್ಯವಿದು
ಇದ ಹಾಡಲು ಕವಿ ಬೇಕೇ?
ನಗುವ ನಯನ ಮಧುರ ಮೌನಾ
ಮಿಡಿವ ಹೃದಯ ಇರೆ ಮಾ...ತೇಕೆ?
ನಿಂಗಾಗಿ ಹೇಳುವೆ ಕಥೆ ನೂ..ರನು
ನಾನಿಂದು ನಗಿಸುವೆ ಈ ನಿನ್ನನು..
ಇರುಳಲ್ಲು ಕಾ..ಣುವೆ ಕಿರು ನಗೆಯನು
ಕಣ್ಣಲ್ಲಿ ಹುಚ್ಚೆದ್ದ ಹೊಂಗನಸನು
ಜೊತೆಯಾಗಿ ನಡೆವೆ ನಾ ಮಳೆಯಲೂ..
ಬಿಡದಂತೆ ಹಿಡಿವೆ ಈ ಕೈಯ್ಯನು..
ಗೆಳೆಯ ಜೊತೆಗೆ ಹಾರಿ ಬರುವೆ
ಬಾನಾ.. ಎಲ್ಲೆ ದಾಟಿ ನಲಿವೆ
ನಗುವ ನಯನ ಮಧುರ ಮೌನ
ಮಿಡಿವ ಹೃದಯ ಇರೆ ಮಾ...ತೇಕೆ?
ಈ ರಾತ್ರಿ ಹಾಡು ಪಿಸು ಮಾತಲಿ
ನಾ ಕಂಡೆ ಇನಿದಾದ ಸವಿ ರಾ..ಗವ
ನೀನಲ್ಲಿ ನಾನಿಲ್ಲಿ ಏಕಾಂತದೆ
ನಾ ಕಂಡೆ ನಮ್ಮದೆ ಹೊಸ ಲೋ..ಕವ
ಈ ಸ್ನೇಹ ತಂದಿದೆ ಎದೆಯಲ್ಲಿ
ಎಂದೆಂದೂ ಅಳಿಸದ ರಂಗೋಲಿ
ಆಸೆ ಹೂವ ಹಾಸಿ ಕಾದೆ
ನಡೆ ನೀ ಕನಸಾ ಹೊಸಕಿ...ಬಿಡದೆ..
ನಗುವ ನಯನ ಮಧುರ ಮೌನ
ಮಿಡಿವ ಹೃದಯ ಇರೆ ಮಾ...ತೇಕೆ?
ಹೊಸ ಭಾಷೆಯಿದು ರಸ ಕಾವ್ಯವಿದು
ಇದ ಹಾಡಲು ಕವಿ ಬೇ..ಕೆ?
ಲ ಲ ಲ ಲ ಲ ಲ ಲ ಲ ಲ ಲಲಾ ಆಆಆ.......
Translations are saved and ready.
Original lyrics |
English translation |
|---|---|
| ಲ ಲ ಲ ಲ ಲ ಲ ಲಾ ಲ | L L L L L L L L L L L L |
| ಲ ಲ ಲಲ ಲಾ ಲ ಲ ಲಾ | La La La La La La La La |
| ಹೂಂ.ಊಂಹೂಂ ಮ್..ಮ್..ಮ್ | Hum.umhum mm..mm..mm |
| ಹಾ ... ಆ ಆಆಆ ಲ ಲ ಲಾ ಲ ಲ ಲಾ ಲ... | Ha... Oh aaaaaa la la la la la la la... |
| ನಗುವ ನಯನ ಮಧುರ ಮೌನ | Smiling eyes, sweet silence |
| ಮಿಡಿವಾ ಹೃದಯಾ ಇರೆ ಮಾ...ತೇಕೆ. | Why is my heart beating so fast? |
| ಹೊಸ ಭಾಷೆಯಿದು ರಸ ಕಾ..ವ್ಯವಿದು | This new language is so interesting.. |
| ಇದ ಹಾಡಲು ಕವಿ ಬೇಕೇ? | Do we need a poet to sing this? |
| ನಗುವ ನಯನ ಮಧುರ ಮೌನಾ | Smiling eyes, sweet silence |
| ಮಿಡಿವ ಹೃದಯ ಇರೆ ಮಾ...ತೇಕೆ? | My heart is beating...why? |
| ನಿಂಗಾಗಿ ಹೇಳುವೆ ಕಥೆ ನೂ..ರನು | I will tell you a story.. |
| ನಾನಿಂದು ನಗಿಸುವೆ ಈ ನಿನ್ನನು.. | I will make you laugh.. |
| ಇರುಳಲ್ಲು ಕಾ..ಣುವೆ ಕಿರು ನಗೆಯನು | I see a little smile in the night. |
| ಕಣ್ಣಲ್ಲಿ ಹುಚ್ಚೆದ್ದ ಹೊಂಗನಸನು | The crazy-eyed Honganasa |
| ಜೊತೆಯಾಗಿ ನಡೆವೆ ನಾ ಮಳೆಯಲೂ.. | Let's walk together, even in the rain.. |
| ಬಿಡದಂತೆ ಹಿಡಿವೆ ಈ ಕೈಯ್ಯನು.. | This hand is holding you so tightly that you won't let go.. |
| ಗೆಳೆಯ ಜೊತೆಗೆ ಹಾರಿ ಬರುವೆ | I'm flying with my friend. |
| ಬಾನಾ.. ಎಲ್ಲೆ ದಾಟಿ ನಲಿವೆ | Bana.. they crossed the border and were happy. |
| ನಗುವ ನಯನ ಮಧುರ ಮೌನ | Smiling eyes, sweet silence |
| ಮಿಡಿವ ಹೃದಯ ಇರೆ ಮಾ...ತೇಕೆ? | My heart is beating...why? |
| ಈ ರಾತ್ರಿ ಹಾಡು ಪಿಸು ಮಾತಲಿ | Tonight, let's sing a song. |
| ನಾ ಕಂಡೆ ಇನಿದಾದ ಸವಿ ರಾ..ಗವ | I saw this beautiful Ra..gava. |
| ನೀನಲ್ಲಿ ನಾನಿಲ್ಲಿ ಏಕಾಂತದೆ | I am lonely here in you. |
| ನಾ ಕಂಡೆ ನಮ್ಮದೆ ಹೊಸ ಲೋ..ಕವ | I saw our new world..poem |
| ಈ ಸ್ನೇಹ ತಂದಿದೆ ಎದೆಯಲ್ಲಿ | This friendship has brought me to my heart. |
| ಎಂದೆಂದೂ ಅಳಿಸದ ರಂಗೋಲಿ | A rangoli that will never fade |
| ಆಸೆ ಹೂವ ಹಾಸಿ ಕಾದೆ | I waited for the desire to bloom. |
| ನಡೆ ನೀ ಕನಸಾ ಹೊಸಕಿ...ಬಿಡದೆ.. | Keep moving, you dreamy new girl... without giving up.. |
| ನಗುವ ನಯನ ಮಧುರ ಮೌನ | Smiling eyes, sweet silence |
| ಮಿಡಿವ ಹೃದಯ ಇರೆ ಮಾ...ತೇಕೆ? | My heart is beating...why? |
| ಹೊಸ ಭಾಷೆಯಿದು ರಸ ಕಾವ್ಯವಿದು | This is a new language, this is poetry. |
| ಇದ ಹಾಡಲು ಕವಿ ಬೇ..ಕೆ? | Why does a poet need to sing this? |
| ಲ ಲ ಲ ಲ ಲ ಲ ಲ ಲ ಲ ಲಲಾ ಆಆಆ....... | L L L L L L L L L L L L L Aaaaaaa....... |