Kamalada Mogadole Kamalada Kannole Lyrics | ಕಮಲದ ಮೊಗದೊಳೆ

Song Title Kamalada Mogadolle Singer S. Janaki Lyricist Chi. Udayashankar Album/Movie Hosada Itihasa (1984) Language Kannada Kamalada Mogadolle Lyrics in Kannada ಕಮಲದ ಮೊಗದೋಳೆ ಕಮಲದ ಕಣ್ಣೋಳೆಕಮಲವ ಕೈಯಲ್ಲಿ ಹಿಡಿದೋಳೆಕಮಲಾನಾಭನ ಹೃದಯ ಕಮಲದಲಿ ನಿಂತೋಳೆಕಮಲಿನೀ ಕರಮುಗಿವೆ ಬಾಮ್ಮಾಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ ಕಾವೇರಿ ನೀರ ಅಭಿಷೇಕಕಾಗಿನಿನಗಾಗಿ ನಾ ತಂದೆನಮ್ಮಕಂಪನ್ನು ಚೆಲ್ಲೊ ಸುಮರಾಶಿಯಿಂದಹೂಮಾಲೆ ಕಟ್ಟಿರುವೆನಮ್ಮಬಂಗಾರ ಕಾಲ್ಗೆಜ್ಜೆ ನಾದನಮ್ಮ ಮನೆಯಲ್ಲವಾ ತುಂಬುವಂತೆಬಂಗಾರ ಕಾಲ್ಗೆಜ್ಜೆ ನಾದನಮ್ಮ ಮನೆಯಲ್ಲವ ತುಂಬುವಂತೆನಲಿಯುತ ಕುಣಿಯುತ ಒಲಿದು ಬಾನಮ್ಮ ಮನೆಗೆ ಬಾ … Read more