Sunday Barthade Lyrics | Kannada Song Lyrics
Singer Sanjay Kumar K H Lyricist Sanjay Kumar K H Movie Independent Album Language Kannada Composer Sanjay Kumar K H Sunday ಬರ್ತದೆ, ಪುಸುಕುನ್ ಹೋಯ್ತದೆ,ಮತ್ತೆ Monday ಬಂದು ಮಂಡೆ ಬಿಸಿ ಮಾಡ್ತದೆ.Salary ಬರ್ತದೆ, Happy ಆಯ್ತದೆ,ಹಿಂಗ್ ತೀರ್ಗಿ ಹಂಗ್ ನೋಡ್ದ್ರೆ ಖಾಲಿ ಆಯ್ತದೆ. ಮಿಡಿಲ್ ಕ್ಲಾಸ್ ಜೀವ್ನ, ಸಾಲದಲ್ಲೇ ಸ್ನಾನ.ಬೆಳಗಾದರೆ ಸಾಕು ಸ್ವಾಮಿ ಕಟ್ಬೆಕ್ ನೂರೆಂಟ್ ಬಿಲ್-ನಅಂದ್ಕೊಳ್ಳೋದೇ ಒಂದು, ಅಲ್ಲಾಗೋದೆ ಇನ್ನೊಂದು.ಸರಿಯಾದ ಟೈಮ್ ನೋಡಿ ಕೊಡ್ತನ್ ದ್ಯಾವ್ರು ಕೈ-ನ. … Read more