| Singer | Sanjay Kumar K H |
| Lyricist | Sanjay Kumar K H |
| Movie | Independent Album |
| Language | Kannada |
| Composer | Sanjay Kumar K H |
Sunday ಬರ್ತದೆ, ಪುಸುಕುನ್ ಹೋಯ್ತದೆ,
ಮತ್ತೆ Monday ಬಂದು ಮಂಡೆ ಬಿಸಿ ಮಾಡ್ತದೆ.
Salary ಬರ್ತದೆ, Happy ಆಯ್ತದೆ,
ಹಿಂಗ್ ತೀರ್ಗಿ ಹಂಗ್ ನೋಡ್ದ್ರೆ ಖಾಲಿ ಆಯ್ತದೆ.
ಮಿಡಿಲ್ ಕ್ಲಾಸ್ ಜೀವ್ನ, ಸಾಲದಲ್ಲೇ ಸ್ನಾನ.
ಬೆಳಗಾದರೆ ಸಾಕು ಸ್ವಾಮಿ ಕಟ್ಬೆಕ್ ನೂರೆಂಟ್ ಬಿಲ್-ನ
ಅಂದ್ಕೊಳ್ಳೋದೇ ಒಂದು, ಅಲ್ಲಾಗೋದೆ ಇನ್ನೊಂದು.
ಸರಿಯಾದ ಟೈಮ್ ನೋಡಿ ಕೊಡ್ತನ್ ದ್ಯಾವ್ರು ಕೈ-ನ.
Ration rate-ಗಳು, ಮ್ಯಾಲಕ್ ಹೊಂಟವೆ,
ಹಿಂಗೆ ಆದ್ರೆ ಮುಂದೆ ಜೀವ್ನ ಯತ್ಲಾಗ್ ಹೊಯ್ತದೆ.
Sunday ಬರ್ತದೆ, ಪುಸುಕುನ್ ಹೋಯ್ತದೆ,
ಮತ್ತೆ Monday ಬಂದು ಮಂಡೆ ಬಿಸಿ ಮಾಡ್ತದೆ.
ಸಣ್ಣೋರ್ ಇದ್ದಾಗ ದೊಡ್ಡೋರನ್ ನೋಡಿ ದೊಡ್ಡರ್ ಆಗ್ಬೇಕ್ ಅನ್ಸ್ತದೆ.
ಅಮೇಲ್, ದೊಡ್ಡೋರ್ ಆದಾಗ, ದೊಡ್ಡೋರ್ ಆಗಿದ್ದೆ, ದೊಡ ತಪ್ಪು ಅನ್ಸ್ತದೆ.
ಅರ್ಜೆಂಟ್ ಇದ್ದಾಗ ಗಾಡಿ ಪಂಕ್ಚರ್ ಆಯ್ತದೆ,
ಜೇಬಲ್ ಕಾಸ್ ಇಲ್ದಾಗ್ಲೆ ನೆಂಟ್ರು ಬರ್ತರೆ
ಜರ್ಕಿನ್ ಬಿಟ್ ಹೊದಾಗ್ಲೆ ಮಳೆ ಬೀಳ್ತದೆ.
ಫೋನಲ್ ಚಾರ್ಜ್ ಇಲ್ದಾಗ್ಲೆ ಕರೆಂಟ್ ಹೋಯ್ತದೇ,
ಫ್ರೆಂಡ್ಸ್ ಬರ್ತಾರೆ, ಸಾಲ ಕೇಳ್ತಾರೆ,
ಮತ್ತೆ ಕೊಡ್ತಿನ್ ಅಂಥ ಹೇಳಿ ನಾಮ ಹಕ್ತರೆ
Matter ಹಿಂಗ್ ಅದೆ, ಇನ್ನೂ deep ಅದೆ,
ಯೋಚ್ನೆ ಮಾಡಿ ಮಾಡಿ ಕೂದ್ಲು ಬೆಳ್ಳುಗ್ ಆಗದೆ.
ಮಿಡಿಲ್ ಕ್ಲಾಸ್ ಜೀವ್ನ, ಸಾಲದಲ್ಲೇ ಸ್ನಾನ.
ಬೆಳಗಾದರೆ ಸಾಕು ಸ್ವಾಮಿ ಕಟ್ಬೆಕ್ ನೂರೆಂಟ್ ಬಿಲ್-ನ
ಅಂಕೋನೋಡ್ ಒಂದು, ಅಲೋಗಿದೆ ಇನ್ನೊಂದು.
ಸರಿಯಾದ ಟೈಮ್ ನೋಡಿ ಕೊಡ್ತಾನ್ ದ್ಯಾವ್ರು ಕೈ-ನ.